The feedback from the interaction is used to enhance your Anveshana profile.
Anveshana Matrimony – The Ideal Beginning to Your Life Partner Journey
ನಾಡಿನ ಸಂಪ್ರದಾಯಗಳ ಮೌಲ್ಯವನ್ನು ಗೌರವಿಸುವ, ಎಲ್ಲ ಜಾತಿ ಧರ್ಮದವರಿಗೆ ಸಮಾನವಾದ, ನಂಬಿಕೆಗೆ ಆಧಾರಿತ ಮದುವೆ ಸಂಪರ್ಕ ವೇದಿಕೆ. ಇಷ್ಟೇ ಅಲ್ಲದೆ ಕನ್ನಡಿಗರ ವೈವಾಹಿಕ ಸಂಬಂಧಗಳಿಗಾಗಿ ವಿನ್ಯಾಸಗೊಳಿಸಿರುವ ಈ ಅನ್ವೇಷಣ ಮ್ಯಾಟ್ರಿಮೋನಿಯು ಸಂಸ್ಕೃತಿಯೊಂದಿಗೆ ಆಳವಾದ ಸಂಪರ್ಕವನ್ನು ಉಳಿಸಿಕೊಂಡಿದೆ.
Why Choose Us?
ವಿಶೇಷವಾಗಿ ನಮ್ಮ ಕನ್ನಡ ನಾಡಿನ ಪ್ರಾಂತ್ಯದ ವೈಶಿಷ್ಟ್ಯತೆಗಳು, ವೈವಿಧ್ಯತೆಗಳು ಜೊತೆಗೆ ಅಲ್ಲಿನ ಸಂಪ್ರದಾಯ, ಉಡುಗೆ-ತೊಡುಗೆಗಳು, ಆಚಾರ-ವಿಚಾರಗಳು ಮತ್ತು ಭಾಷೆಯ ಸೊಗಡಿನಲ್ಲಿ ಪ್ರತಿಬಿಂಬಿತವಾಗಿರುತ್ತವೆ.
ಲಿಂಗಾಯತ, ಒಕ್ಕಲಿಗ, ಕುರುಬ, ಬ್ರಾಹ್ಮಣ, ಹಾಗು ಇತರೆ ಎಲ್ಲಾ ಧರ್ಮದವರಿಗೂ ಸಮಾನ ಗೌರವ ಮತ್ತು ಜಾತಿ ಸಮಾನತೆಯ ಚಿಂತನೆ.
ನಿಮ್ಮ ಮಾಹಿತಿಯ ಭದ್ರತೆ ನಮ್ಮ ಆದ್ಯತೆ. ನೀವು ಆರಿಸಿ ನಿರ್ಧರಿಸಿದವರಿಗೆ ಮಾತ್ರ ನಿಮ್ಮ ಪ್ರೊಫೈಲ್ ತೋರಿಸಲಾಗುತ್ತದೆ.
ಪ್ರತಿ ಪ್ರೊಫೈಲ್ ಅನ್ನು ವೈಯಕ್ತಿಕವಾಗಿ ಪರಿಶೀಲಿಸಲಾಗುತ್ತದೆ. ಇಲ್ಲಿ ನಂಬಿಕೆಗೆ ಮತ್ತು ವಿಶ್ವಾಸಕ್ಕೆ ಮೊದಲ ಆದ್ಯತೆ.
ವಧು - ವರರ ವಯಸ್ಸು, ಜಾತಿ, ಧರ್ಮ, ಶಿಕ್ಷಣ, ಭಾಷೆ, ಜಾತಕ (ರಾಶಿ), ಊರಿನ ಆಧಾರದ ಮೇಲೆ ಜೋಡಣೆಗೆ ಅನುವು.
Whether you are overwhelmed by the number of matches or unsure of how to progress, your dedicated Service Advisor will help you in the process.
Based on your preferences, the best matches are handpicked and sent to you for approval after going through thousands of profiles.
Your Select Service Advisor will initiate communication with approved matches and organise meetings at a convenient time and location.
The feedback from the interaction is used to enhance your Anveshana profile.
The best matches are handpicked after screening thousands of profiles and are sent to you for approval.
Your Select Service Advisor connects with the prospects you are interested in & obtains their feedback.
Once both parties show mutual interest, your Select Service Advisor organizes a meeting at a convenient time and location.